2022 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿನಿಮಾ ಸ್ಟಾರ್ ಗಳು

ಬಾಲಿವುಡ್ ನ ಆಲಿಯಾ ಭಟ್ ನಿಂದ ಸ್ಯಾಂಡಲ್ ವುಡ್ ನ ಅದಿತಿವರೆಗೆ ಮದುವೆಯಾದ ಜೋಡಿ

2022 ರಲ್ಲಿ ಏಳು ಹೆಜ್ಜೆ ಹಾಕಿದ ಸಿನಿ ತಾರೆಯರು

ಬಾಲಿವುಡ್ ಸ್ಟಾರ್ ಜೋಡಿ ಆಲಿಯ ಭಟ್ ಮತ್ತು ರಣಧೀರ್ ಕಪೂರ್ ಏಪ್ರಿಲ್ 14  ರಂದು ವಿವಾಹವಾದರು

ನಟಿ ಮೌನಿ ರಾಯ್ ದುಬೈ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ಜನವರಿ 27 ರಂದು ಮದುವೆಯಾದರು

ನಯನತಾರ ಮತ್ತು ವಿಘ್ನೇಶ್ ಶಿವನ್ ಜೂನ್ 9 ರಂದು ವಿವಾಹವಾದರು

ರಿಚಾ ಚಡ್ಡ ಹಾಗೂ ಅಲಿ ಫಜಲ್ ಸೆಪ್ಟೆಂಬರ್ 30 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು

ನಟಿ ಹನ್ಸಿಕಾ ಮೊಟ್ವಾನಿ ಅವರು ಸೊಹೈಲ್ ಅವರನ್ನು ಡಿಸೆಂಬರ್ 4 ರಂದು ಮದುವೆಯಾದರು

ನಟಿ ಶಮ್ನಾ ಕಾಸಿಂ ಗೆಳೆಯ ಶಾನಿದ್ ಆಸಿಫ್ ಅಲಿ ಜೊತೆ ಅಕ್ಟೋಬರ್ 25 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು

ಅದಿತಿ ಪ್ರಭುದೇವ ಅವರು ಯಶಸ್ ಅವರ ಜೊತೆ ನವೆಂಬರ್ 28 ರಂದು ಸಪ್ತಪದಿ ತುಳಿದರು