ಚಿತ್ರರಂಗದಲ್ಲಿ ತಮ್ಮದೇ ಆದ ಇಮೇಜ್ ಹೊಂದಿರುವ ನಟ ರಜನಿಕಾಂತ್
ನಟನೆಯ ಜೊತೆಗೆ ಅನೇಕ ಸಮಾಜಮುಖಿ ಕೆಲಸ ಮಾಡಿದ್ದಾರೆ ರಜನಿಕಾಂತ್
ಕೆಲವರು ತಮ್ಮ ಬ್ರಾಂಡ್ ಗಳಿಗೆ ರಜನಿಕಾಂತ್ ಫೋಟೋ ಬಳಸುವುದು ಸಾಮಾನ್ಯ
ಇಂತಹ ನಡೆಗೆ ಕಡಿವಾಣ ಹಾಕಲು ಮುಂದಾದ ಸೂಪರ್ ಸ್ಟಾರ್ ರಜನಿಕಾಂತ್
ಯಾವುದೇ ಬ್ರಾಂಡ್ ಗಳಿಗೆ ಹೆಸರು, ಫೋಟೋ ಅಥವಾ ಧ್ವನಿ ಬಳಸುವಂತಿಲ್ಲ
ಅವರ ಖ್ಯಾತಿ ಅಥವಾ ವ್ಯಕ್ತಿತ್ವಕ್ಕೆ ಯಾವುದೇ ಹಾನಿ ಅಥವಾ ಉಲ್ಲಂಘನೆ ಯತ್ನ
ಅನುಮತಿ ಇಲ್ಲದೆ ಬಳಸಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ
ರಜನಿಕಾಂತ್ ಅವರ ವಕೀಲ ಸುಬ್ಬಯ್ಯ ಎಳಂಭಾರತಿ ಅವರಿಂದ ಪತ್ರ
ರಜಿನಿಕಾಂತ್ ಅಭಿಮಾನಿಗಳಲ್ಲಿ ಸೂಪರ್ ಸ್ಟಾರ್ ಎಂದು ಜನಪ್ರಿಯ
ತಮಿಳು ಚಲನಚಿತ್ರದ್ಯೋಮದಲ್ಲಿ ಪ್ರಮುಖ ನಟ ರಜನಿಕಾಂತ್