ಪ್ಯಾಂಟ್ ಧರಿಸದೆ  ನಿಶ್ವಿಕಾ ನಾಯ್ಡು ಫೋಟೋ ಶೂಟ್

ಏನಕ್ಕಾ ಇದು ಅವತಾರ ಎಂದು ಕಾಲೆಳೆದ ನೆಟ್ಟಿಗರು

ಶರ್ಟ್​ ಧರಿಸಿ ಪ್ಯಾಂಟ್​ಲೆಸ್ ಆಗಿ ಫೋಟೋಶೂಟ್ ನಲ್ಲಿ ನಿಶ್ವಿಕಾ

ಇದೀಗ ವೈಟ್ ಶರ್ಟ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟ ನಟಿ

ಫೋಟೋ ಶೂಟ್​ನಲ್ಲಿ ಶರ್ಟ್ ಮಾತ್ರ ಧರಿಸಿದ್ದು ಪ್ಯಾಂಟ್ ಧರಿಸಿಲ್ಲ

ಇದೇ ಕಾರಣಕ್ಕಾಗಿ ಈಗ ಸಿಕ್ಕಾಪಟ್ಟೆ ಟ್ರೋಲ್

ನೆಟ್ಟಿಗರಿಂದ ನಟಿಗೆ ಮೈ ತುಂಬ ಬಟ್ಟೆ ಧರಿಸುವಂತೆ ಟಿಪ್ಸ್

ಫೋಟೋಗಳಿಗೆ 57 ಸಾವಿರಕ್ಕೂ ಹೆಚ್ಚು ಲೈಕ್ಸ್, 240ಕ್ಕೂ ಹೆಚ್ಚು ಕಮೆಂಟ್

ಕೂದಲು ಫ್ರೀಯಾಗಿ ಬಿಟ್ಟು ಸಿಂಪಲ್ ಮೇಕಪ್ ನಲ್ಲಿ ಕಾಣಿಸಿಕೊಂಡ ನಟಿ

ಫೋಟೋಸ್ ಇನ್​ಸ್ಟಾಗ್ರಾಮ್​ನಲ್ಲಿ ಅಪ್​ಲೋಡ್