Medium Brush Stroke

ಪ್ರತಿ ವರ್ಷ ಡಿಸೆಂಬರ್ 4 ಭಾರತೀಯ ನೌಕಾಪಡೆ ದಿನ

Medium Brush Stroke

1971 ರ ಇಂಡೋ-ಪಾಕ್ ಯುದ್ಧದ ನೆನಪಿಗಾಗಿ ಆಚರಣೆ

Medium Brush Stroke

ಯುದ್ಧದ ಸಮಯದಲ್ಲಿ ಭಾರತೀಯ ನೌಕಾಪಡೆ ದಿಟ್ಟ ಹೋರಾಟ

Medium Brush Stroke

 ‘ಆಪರೇಷನ್ ಟ್ರೈಡೆಂಟ್’ ಸಾಧನೆಗಳ ನೆನಪಿನ ಸ್ಮರಣೆ

Medium Brush Stroke

ಭಾರತೀಯ ನೌಕಾಪಡೆ ಪಾಕಿಸ್ತಾನದ ನೌಕಾಪಡೆ ವಿರುದ್ಧ ವಿಜಯ

Medium Brush Stroke

ಮೊದಲ ಬಾರಿಗೆ ಹಡಗಿನ ಮೇಲೆ ದಾಳಿ ಮಾಡಲು ಹಡಗು ವಿರೋಧಿ ಕ್ಷಿಪಣಿ ಬಳಕೆ

Medium Brush Stroke

ಭಾರತದ ವಿರುದ್ಧ 1971ರ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಹೀನಾಯ ಸೋಲು

Medium Brush Stroke

ಭಾರತೀಯ ನೌಕಾಪಡೆಯ ದಿನ 2022

Medium Brush Stroke

ಭಾರತೀಯರಲ್ಲಿ ಕಡಲ ಪ್ರಜ್ಞೆ ಮತ್ತು ರಾಷ್ಟ್ರೀಯ ಭದ್ರತೆಗೆ ನೌಕಾಪಡೆಯ ಕೊಡುಗೆ ಸ್ಮರಣೆ

Medium Brush Stroke

ರಾಷ್ಟ್ರಪತಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ನೌಕಾಪಡೆ ದಿನ ಆಚರಣೆ