ಸೀಬೆ ಹಣ್ಣು ತುಂಬಾ ಪೌಷ್ಟಿಕ ಮತ್ತು ರುಚಿಕರವಾದ ಹಣ್ಣು

ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಿರುವವರಿಗೆ ಉತ್ತಮ ಔಷಧ

ವಿಟಮಿನ್ ಬಿ6, ಸಿ, ಕೆ ಸೇರಿದಂತೆ ಹಲವು ಗುಣಗಳಿವೆ

 ಹಲವು ಪೋಷಕಾಂಶಗಳಿದ್ದರೂ ಎಲ್ಲರಿಗೂ ಪ್ರಯೋಜನಕಾರಿಯಲ್ಲ

ಈ ಜನರು ಸೀಬೆಹಣ್ಣು ತಿನ್ನುವುದರಿಂದ ದೂರವಿರಬೇಕು

ಕೆಮ್ಮು ಮತ್ತು ಶೀತ ಸಮಸ್ಯೆ ಇರುವವರು ಸೀಬೆಹಣ್ಣು ತಿನ್ನಬಾರದು

ಎಸ್ಜಿಮಾ ಎದುರಿಸುತ್ತಿರುವ ಜನರು ಸೀಬೆಹಣ್ಣು ತಿನ್ನುವುದು ಸೂಕ್ತವಲ್ಲ

ಜೀರ್ಣಾಂಗವ್ಯೂಹದ ತೊಂದರೆಗಳು ಇರುವವರು ಸೇವಿಸಲೇ ಬೇಡಿ

ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಸೀಬೆಯಿಂದ ದೂರವಿರಿ

ಆಪರೇಷನ್ ಅಥವಾ ಶಸ್ತ್ರಚಿಕಿತ್ಸೆಗೆ ಹೋಗುತ್ತಿರುವವರು ತಿನ್ನಬಾರದು