ದರ್ಶನ್ ಸಿನಿಮಾ'ಕ್ರಾಂತಿ' ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್

ಶಿಕ್ಷಣ'ಕ್ರಾಂತಿ'ಯನ್ನು ನೋಡಿ ಫ್ಯಾನ್ಸ್ ಫುಲ್ ಥ್ರಿಲ್

ದರ್ಶನ್ ಹಾಗೂ ರಾಜೇಂದ್ರ ಸಿಂಗ್ ಬಾಬು ಕಾಂಬಿನೇಷನ್‌

'ವೀರ ಮದಕರಿ ನಾಯಕ' ಸಿನಿಮಾ ಸೆಟ್ಟೇರುತ್ತಾ..?

ಕೊರೊನಾ, ಲಾಕ್‌ಡೌನ್ ಅಂತ ಆ ಸಿನಿಮಾ ನಿಂತು ಹೋಗಿತ್ತು

ಸೋಶಿಯಲ್ ಮೀಡಿಯಾದಲ್ಲಿ'ವೀರ ಮದಕರಿ ನಾಯಕ' ಸಿನಿಮಾ ಅಪ್‌ಡೇಟ್

ರಾಕ್‌ಲೈನ್ ಪ್ರೊಡಕ್ಷನ್ , ರಾಜೇಂದ್ರ ಸಿಂಗ್ ಬಾಬು ನಿರ್ದೇಶನ

ಫೆಬ್ರವರಿ16 ಕ್ಕೆ ಬಿಗ್ ಅನೌನ್ಸ್‌ಮೆಂಟ್ ನೀಡುವ ಸೂಚನೆ

ತರುಣ್ ಸುಧೀರ್ ನಿರ್ದೇಶನ ದರ್ಶನ್ 56ನೇ ಸಿನಿಮಾಗೆ ಗ್ರೀನ್ ಸಿಗ್ನಲ್

ದರ್ಶನ್'ವೀರ ಮದಕರಿ ನಾಯಕ' ಸಿನಿಮಾಗೆ ಹಲವೆಡೆಗಳಲ್ಲಿ ವಿರೋಧ

ಕಿಚ್ಚ ಸುದೀಪ್ ಈ ಪಾತ್ರದಲ್ಲಿ ನಟಿಸಬೇಕೆಂದ ಸಮಾಜದ ಮುಖಂಡರು