ತಹಶೀಲ್ದಾರ್ ವಿಚಾರಣೆ ಮಾಡಿದ ನಕಲಿ ಲೋಕಾಯುಕ್ತ : ಐಡೆಂಟಿಟಿ ಕಾರ್ಡ್ ಕೇಳಿದ ತಕ್ಷಣ ಎಸ್ಕೇಪ್..!

0
15

ಚಿಕ್ಕಬಳ್ಳಾಪುರ | ನಕಲಿ ಲೋಕಾಯುಕ್ತರ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ತಹಶೀಲ್ದಾರ್ನ ವಿಚಾರಣೆ ಮಾಡಿದಂತಹ ಘಟನೆ ಚಿಕ್ಕಬಳ್ಳಾಪುರದ ತಾಲೂಕು ಕಛೇರಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಲೋಕಾಯುಕ್ತ ಅಂತ ಹೇಳಿಕೊಂಡು ಚಿಕ್ಕಬಳ್ಳಾಪುರ ತಹಶೀಲ್ದಾರ್ ಗಣಪತಿ ಶಾಸ್ತ್ರೀ ವಿಚಾರಣೆಗೆ ಮುಂದಾಗಿದ್ದಾನೆ. ತಹಶೀಲ್ದಾರ್ ಐಡೆಂಟಿಟಿ ಕಾರ್ಡ್ ತೋರಿಸುವಂತೆ ಹೇಳಿದ್ದು, ನಕಲಿ ಲೋಕಾಯುಕ್ತನ ಬಣ್ಣ ಬಯಲಾಗಿದೆ.

ಐಡೆಂಟಿಟಿ ಕಾರ್ಡ್ ಕೇಳಿದ ಕೂಡಲೇ ನಕಲಿ ಲೋಕಾಯುಕ್ತ ಎಸ್ಕೇಪ್ ಆಗಿದ್ದು, ಇದೀಗ ಆ ಎಲ್ಲಾ ದೃಶ್ಯಗಳು ತಹಶಿಲ್ದಾರ್ ಕಛೇರಿಯ ಸಿಸಿಟಿವಿಯಲ್ಲಿ ಸೇರೆಯಾಗಿದೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here